ಜೀರಿಗೆ ತಂಬಳಿ ...
ಬೇಕಾಗುವ ಸಾಮಾಗ್ರಿ ಗಳು :ತೆಂಗಿನ ಕಾಯಿ ತುರಿ, ಜೀರಿಗೆ ,ತುಪ್ಪ ,ಉಪ್ಪು ರುಚಿಗೆ ,
ವಿಧಾನ : ಮೊದಲು ಜೀರಿಗೆಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ . ನಂತರ ತುರಿದ ತೆಂಗಿನ ಕಾಯಿಗೆ ಹುರಿದ ಜೀರಿಗೆಯನ್ನು ಹಾಕಿ ರುಬ್ಬಿ .ಅದಕ್ಕೆ ಕಡಿದ ಮಜ್ಜಿಗೆ ಸೇರಿಸಿ .ಕೊನೆಯದಾಗಿ ಸಾಸಿವೆ , ಒಣ ಮೆಣಸು ,ಕರ್ಬೇವ್ವಿನ ಸೊಪ್ಪು ಹಾಕಿ ವಗ್ಗರಣೆ ಕೊಡಿ .ರುಚಿಗೆ ತಕ್ಕಷ್ಟು ಉಪ್ಪು ಸೇರ್ಸಿ ಬಡಿಸಿ....
ಥ್ಯಾಂಕ್ಸ್..
Nice..
ReplyDeleteThanks for sharing..
regards
gk