ಅಕ್ಕಿ ಉಂಡೆ
ಸಾಮಗ್ರಿಗಳು :1 ದೊಡ್ಡ ಕಪ್ ಅಕ್ಕಿ ರವೆ,(ಹಿಂದಿನ ದಿನವೇ ಅಕ್ಕಿ ತೊಳೆದು ಸ್ವಲ್ಪ ವನಗಿಸಿ ಮಿಕ್ಷಿಯಲ್ಲಿ ದೊಡ್ಡ ರವೆ ಮಾಡಿಕೊಳ್ಳಿ ) ೧ ಕಪ್ ಕಾಯಿ ತುರಿ, ಉಪ್ಪು ,
ವಿಧಾನ :ಮೊದಲು ೧ ೧/೨ ಕಪ್ ನೀರನ್ನು ಕುದಿಸಬೇಕು .ಕುದಿಯುತಿದ್ದಂತೆ ಅದಕ್ಕೆ ಅಕ್ಕಿ ರವೆ ಸ್ವಲ್ಪ ಸ್ವಲ್ಪ ಹಾಕುತ್ತ ಇರಿ ಅದಕ್ಕೆ ಕಾಯಿ ತುರಿ ಹಾಕಿ ಕೈ ಯ್ಯಡಿಸುತ್ತಾ ಇರಿ (ಕೈ ಬಿಟ್ಟರೆ ಸೀದು ಹೋಗುತ್ತದೆ ).ಮಿಶ್ರಣ ಗಟ್ಟಿ ಯಾದಂತೆ ಕೈ ಗೆ ನಿರು ತಾಗಿಸಿ ನೋಡಿ .ಅದು ಕೈ ಗೆ ತಾಗ ಬಾರದು .ಅದ್ದನ್ನು ತಣಿಸಿ ದೊಡ್ಡ ದೊಡ್ಡ ಉಂಡೆ ಕಟ್ಟಿ cooker ಅಲ್ಲಿ ಬೇಯಿಸಿ .3 ಸಿಟಿ ಹಾಕಿಸಿ .ತಿನ್ನಲು ರೆಡಿ .ಇದು ವಣ ಮೆಣಸಿನ chatney ಜೊತೆ ಬಲು ಟೇಸ್ಟ್.
Nice..
ReplyDeleteThanks for sharing..
regards
gk