ಸವತೆಕಾಯಿ ಕಾಯಿರಸ
ಸಾಮಾಗ್ರಿಗಳು :1 ಸವತೆಕಾಯಿ ಸಿಪ್ಪೆ ಮತ್ತು ಬೀಜ ತೆಗಿದಿದ್ದು ,೨ ಸ್ಪೂನ್ ಸಾಸಿವೆ,೧/೪ ಸ್ಪೂನ್ ಮೆಂತೆ ,೨ ಸ್ಪೂನ್ ಉದ್ದಿನ ಬೇಳೆ , ಚಿಟಿಗೆ ಇಂಗು ,೧/೨ ಸ್ಪೂನ್ ಅರಿಸಿನ ಪುಡಿ,೪ ವಣ ಮೆಣಸು.ಬೆಲ್ಲ ,ಉಪ್ಪು .ಕಾಯಿ ತುರಿ .
ವಿಧಾನ: ಮೊದಲು ಸವತೆ ಕಾಯಿಯನ್ನು ಸಣ್ಣಗೆ ಹೆಚ್ಚಿ ಅದಕ್ಕೆ ಉಪ್ಪು ಬೆಲ್ಲ ಸೇರಿಸಿ ನೆನೆಸಿಡಬೇಕು . ಮಸಾಲೆಗೆ ಸಾಸಿವೆ, ಮೆಂತೆ ಇಂಗು ಮೆಣಸು ,ಉದ್ದಿನ ಬೇಳೆ,ಅರಿಸಿನ ಪುಡಿ (ಎಲ್ಲ ಹಸಿದು ,ಮಸಾಲೆಗೆ ಹುರಿಯಬಾರದು )ಇದ್ದನ್ನು ರುಬ್ಬಿ ನೆನೆದ ಸವತೆ ಕಾಯಿಗೆ ಸೇರಿಸಿ ರುಚಿ ರುಚಿ ಕಾಯಿರಸ ಸಿದ್ದ .
No comments:
Post a Comment